ಸರ್ಕಾರಿ ಯೋಜನೆಗಳು ಬಡವರ ಉದ್ಧಾರಕ್ಕಾಗಿ ಇರಬೇಕು.. ಅವರಿಗೆ ಜೀವನ ಕಟ್ಟಿಕೊಳ್ಳಲು ಸಹಾಯಕವಾಗಬೇಕು.. ಆದರೆ ಇಲ್ಲೊಬ್ಬ ಶಾಸಕ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ವಿತರಣೆ ಮಾಡಬೇಕಾದ ಯೋಜನೆಗಳಲ್ಲಿ ತನ್ನ ರಾಜಕೀಯ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಮತ ಹಾಕಿ ಗೆಲ್ಲಿಸಿದ ತಪ್ಪಿಗೆ ಪರಿಕರಗಳನ್ನು ವಿತರಣೆ ಮಾಡಿ ಎಂದು ಬೇಡಿಕೊಳ್ಳುವ ಸ್ಥಿತಿ ಕ್ಷೇತ್ರದ ಜನರಿಗೆ ಬಂದಿದೆ.
#publictv #davangere #mprenukacharya